Close Menu
    Latest Posts

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಜವಳಿ ರಫ್ತಿಗೆ ಉದ್ಯಮಿಗಳು ಮುಂದಾಗಲಿ: ಗೋಕುಲದಾಸ ನಾಯಕ್
    ವ್ಯಾಪಾರ - ವಾಣಿಜ್ಯ - ಕೃಷಿ

    ಜವಳಿ ರಫ್ತಿಗೆ ಉದ್ಯಮಿಗಳು ಮುಂದಾಗಲಿ: ಗೋಕುಲದಾಸ ನಾಯಕ್

    navabharathaBy navabharathaOctober 22, 2026

    ಮಂಗಳೂರು: ಜವಳಿ ರಫ್ತು  ಇಂದಿನ ಅನಿವಾರ್ಯತೆ ಆಗಿದ್ದು, ಜವಳಿ ಕ್ಷೇತ್ರವು ಆ ದಿಸೆಯಲ್ಲಿ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಕೃಷಿಯನ್ನು ಬಿಟ್ಟರೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿದ ಕ್ಷೇತ್ರ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಹೇಳಿದರು.
    ಅವರು ಗುರುವಾರ ಕರಾವಳಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಜವಳಿ ರಫ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು ಕಾಪಾಡಲು ರಫ್ತು ಅನಿವಾರ್ಯ ಮತ್ತು ದೇಶೀಯ ಉತ್ಪನ್ನಗಳ ವ್ಯಾಪಕ ಬಳಕೆಗೆ ಎಲ್ಲರೂ ತೊಡಗಬೇಕೆಂದು ಹೇಳಿದರು.
    ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಸುರಪೂರ ಮಾತನಾಡಿ, ವ್ಯಾಪಕ ಪೆಟ್ರೋಲಿಯಮ್ ಉತ್ಪನ್ನಗಳ ಆಮದಿನಿಂದ ಆಗುತ್ತಿರುವ ವ್ಯತ್ಯಾಸವನ್ನು ಜವಳಿ ರಫ್ತು ಸರಿದೂಗಿಸುವ ನಿಟ್ಟಿನಲ್ಲಿ, ಜವಳಿ ಮಂತ್ರಾಲಯ, ಭಾರತ ಸರ್ಕಾರವು ಜವಳಿ ರಫ್ತಿಗೆ ಉತ್ತೇಜನ ನೀಡಲಾಗುತ್ತಿದೆ. ಆದ್ದರಿಂದ ಜವಳಿ ರಫ್ತಿಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ತಿಳಿಸಿದರು.
    ಅಂಚೆ ಇಲಾಖೆಯ ಗೋಪಿನಾಥ, ಖಿಣಿ, ಇಸಿಜಿಸಿಯ ವಿಕಾಸ್ ಕುಮಾರ್, ಡಾ.ಸತ್ಯನಾರಾಯಣ ಶೇಷಗಿರಿ, ಸತೀಶ ಕೋಟಾ, ಚಂದ್ರಶೇಖರ ವಿ. ಪಟಗಾರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಚರಣ್ ಕಾರ್ಯಕ್ರಮ ನಿರೂಪಿಸಿದರು.

    Previous Articleಶಬರಿಮಲೆ ಅರವಣ ಪ್ರಸಾದದ ಕೊರತೆ ವಿವಾದಕ್ಕೆ ತೆರೆ? ಸರ್ಕಾರ–ದೇವಸ್ವಂ ಮಂಡಳಿ ನಡುವೆ ಸಂಧಾನ  ಹೈಲೈಟ್ಸ್‌:ಶಬರಿಮಲೆ ಅರವಣ ಪ್ರಸಾದದ ಕೊರತೆ ವಿವಾದಕ್ಕೆ ತೆರೆ? ಸರ್ಕಾರ–ದೇವಸ್ವಂ ಮಂಡಳಿ ನಡುವೆ ಸಂಧಾನ ಹೈಲೈಟ್ಸ್‌:
    Next Articleಕೊಂಕಣಿಗರ ಮಾತೃವಂಶದ ಆನುವಂಶಿಕ ರಹಸ್ಯ ಬಯಲು ಮಾಡಿದ ಜೀನೋಮಿಕ್ ಅಧ್ಯಯನ  ಸಾರಸ್ವತ ಸಮುದಾಯದಲ್ಲಿ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ ಸಂಬಂಧಿತ ವಂಶಾವಳಿಗಳ ಸುಳಿವುಕೊಂಕಣಿಗರ ಮಾತೃವಂಶದ ಆನುವಂಶಿಕ ರಹಸ್ಯ ಬಯಲು ಮಾಡಿದ ಜೀನೋಮಿಕ್ ಅಧ್ಯಯನ ಸಾರಸ್ವತ ಸಮುದಾಯದಲ್ಲಿ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ ಸಂಬಂಧಿತ ವಂಶಾವಳಿಗಳ ಸುಳಿವು

    Related Posts

    ಎಲ್‌ಆ್ಯಂಡ್‌ಟಿ ಲಾಭ ₹5,202 ಕೋಟಿ: ಶೇ.33ರಷ್ಟು ಏರಿಕೆ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ; ಆದಾಯ ಶೇ.16ರಷ್ಟು ಹೆಚ್ಚಳ

    October 30, 2026

    ನಂದಿನಿ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ: ನ.1ರಿಂದ ಹೊಸ ದರ ಜಾರಿ ನೀಲಿ ಪ್ಯಾಕೆಟ್ ಹಾಲು ₹54ಕ್ಕೆ ಏರಿಕೆ; ರೈತರಿಗೆ ₹7 ಹೆಚ್ಚುವರಿ

    October 30, 2026

    ಮಂಗಳೂರಿನಲ್ಲಿ ಪುಣೆ ಗ್ಯಾಸ್ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭ

    October 30, 2026

    ₹17.5 ಕೋಟಿ ಮನೆಯ ಟೆರೇಸ್‌ನಲ್ಲಿ ಸಾವಯವ ತರಕಾರಿ ತೋಟ: ನಟ ಆರ್. ಮಾಧವನ್‌ ಮಾದರಿ

    October 28, 2026

    ಚಿನ್ನದ ಬೆಲೆ ಇಳಿಕೆ: ಆಭರಣ ಖರೀದಿಯ ಕನಸು ಕಾಣುತ್ತಿದ್ದವರಿಗೆ ತುಸು ನೆಮ್ಮದಿ!

    October 24, 2026

    ಅ. 24, 25ರಂದು ಉಡುಪಿಯಲ್ಲಿ ಕೆನರಾ ರಿಟೇಲ್ ಮೇಳ-2026 ಶೇ. 7.4ರ ಬಡ್ಡಿದರದಲ್ಲಿ ಗೃಹ ಸಾಲ, ಶೇ. 7.70ರ ಬಡ್ಡಿದರದಲ್ಲಿ ವಾಹನ ಸಾಲ ಸೌಲಭ್ಯ

    October 23, 2026
    Latest Posts

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026

    ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    November 1, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026
    ತಾಜಾ ಸುದ್ದಿಗಳು

    ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಅಂಚೆ ಇಲಾಖೆಯಿಂದ ವಿವಿಧ ಸೇವಾ ಸೌಲಭ್ಯಗಳು ಲಭ್ಯ: ಲೋಕನಾಥ್

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.