ಈ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಯುರೋ ಸರ್ಜನ್ ಡಾ. ಸದಾನಂದ ಪೂಜಾರಿ, ನ್ಯಾಯವಾದಿ ರಾಜು ದೇವಾಡಿಗ, ನ್ಯಾಯಾಂಗ ಇಲಾಖೆಯ ಹಿರಿಯ ಶಿರಸ್ತೇದಾರ್ ಪ್ರಕಾಶ್ ನಾಯಕ್, ಸಂಘದ ಅಧ್ಯಕ್ಷ ತಿಲಕ್ ಪ್ರಶಾಂತ್, ಗೌರವಾಧ್ಯಕ್ಷ ಅರುಣಕಾಂತ, ಕಾರ್ಯದರ್ಶಿ ಅವಿನಾಶ್, ಖಜಾಂಚಿ ಪುರುಷೋತ್ತಮ, ಜೊತೆ ಕಾರ್ಯದರ್ಶಿ ಸತೀಶ್, ಕಾನೂನು ಸಲಹೆಗಾರ ಕೆ. ಮೋನಪ್ಪ ಭಂಡಾರಿ, ಮಾಜಿ ಅಧ್ಯಕ್ಷ ಬಿ. ವಿಶ್ವನಾಥ ಶೆಟ್ಟಿ ಹಾಗೂ ತೋಟಗಾರಿಕಾ ಇಲಾಖೆಯ ನಿವೃತ್ತ ಸಿಬ್ಬಂದಿ ಸಿರಿಲ್ ರಾಬರ್ಟ್ ಡಿಸೋಜಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

